K1N ಡೆಸ್ಕ್: ಆ ನಾಯಕನ ಟಿಕೆಟ್ಗಾಗಿ 5 ಕೋಟಿ ಟೀಲ್ ಮುಂದುವರಿದ ಭಾಗದಲ್ಲಿ ಸಹೋದರರ ಮಧ್ಯೆ ಟಿಕೆಟ್ಗಾಗಿ ಗಲಾಟೆ ಆರಂಭ ಆಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅಲ್ಲದೇ, ಸಹೋದರರಿಬ್ಬರ ಮಧ್ಯೆ ಟಿಕೆಟ್ಗಾಗಿ ನಾ ಮುಂದು.. ನೀ ಮುಂದು ಎಂದು ಮುನಿಸು ಆರಂಭವಾಗಿದೆ. ಅಲ್ಲದೇ, ಆ ನಾಯಕನಿಗೆ ಟಿಕೆಟ್ ನೀಡದಂತೆ 5+5 ಕೋಟಿ ಟೀಲ್ ಮಾತುಗಳು ಕೇಳಿ ಬಂದಿವೆ. ಇನ್ನು ಸೋಷಿಯಲ್ ಮೀಡಿಯಾದದಲ್ಲಿ ಆ ನಾಯಕನ ವಿರುದ್ಧ ಆ ನಾಯಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಆ ಸಿಲಿಕಾನ್ ಸಿಟಿಯ ಲಾಡ್ಜ್ನಲ್ಲಿ ಇನ್ನೂ ಏನೇನು ಆಗಿದೆ. ಆ ಹಿರಿಯ ನಾಯಕನ ಎದುರು ಏನೇನು ಮಾತುಗಳು ಆಗಿವೆ ಎಂಬುದನ್ನು ನಿಮ್ಮ ಮುಂದೆ ಮತ್ತೇ ಭಾಗ 3ರಲ್ಲಿ ಸಂಪೂರ್ಣ ಮಾಹಿತಿ ಲಭ್ಯ ಆಗುತ್ತದೆ..