ವಿಜಯಪುರ: ಅಮೆಜಾನ್ ಲಾಗಿಸ್ಟಿಕ್ ಹಾಗೂ ಡೆಲಿವರಿ ಸರ್ವಿಸ್ ಫ್ರಾಂಚೈಸಿ ಕೊಡುತ್ತೇನೆ ಎಂದು ಆನ್ಲೈನ್ ಮೂಲಕ ಲಕ್ಷಾಂತರ ನಗದು ಮೋಸಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ನಡೆದಿದೆ.
ಸದಾನಂದ ಶಿವನಗೌಡ ಬಿರಾದಾರ ಮೋಸ ಹೋದವರು. ಇನ್ನು ಅಮೆಜಾನ್ ಲಾಗಿಸ್ಟಿಕ್ ಹಾಗೂ ಡೆಲಿವರಿ ಸರ್ವಿಸ್ ಫ್ರಾಂಚೈಸಿ ಕೊಡುತ್ತೇನೆಂದ 50 ಸಾವಿಯ, ಒಂದು ಲಕ್ಷ ಹೀಗೆ ಬರೋಬ್ಬರಿ 6,57, 890 ನಗದು ಮೋಸ ಮಾಡಿದ್ದಾರೆ. ಇನ್ನೂ 9560190636 ನಂಬರಿದ ಮೋಸ ಮಾಡಲಾಗಿದೆ. ಈ ಕುರಿತು ವಿಜಯಪುರ ಸಿಇಓ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.