ವಿಜಯಪುರ: ಲಂಚ ಪಡೆಯುವಾಗ ಸಿಟಿ ಸರ್ವೇಯರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ವಿಜಯಪುರ ನಗರದ ಸಿಟಿ ಸರ್ವೆ ಆಫೀಸ್ ನಲ್ಲಿ ನಡೆದಿದೆ.
4 ಸಾವಿರ ಲಂಚ ಪಡೆಯುವಾಗ ರವಿ ನಾಯ್ಕ್ ಎಸಿಬಿ ಬಲೆಗೆ ಬಿದ್ದ ಸಿಟಿ ಸರ್ವೇಯರ್ ಆಫೀಸ್ ಆಗಿದ್ದಾರೆ. ಉಮರ್ ಫಾರೂಕ್ ಭಾಂಗಿ ಎಂಬಾತನಿಂದ ಲಂಚ ಪಡೆಯುವಾಗ ದಾಳಿ ಮಾಡಿದ್ದಾರೆ. ವಾರ್ಸಾ ಮಾಡಿ ಕೊಡಲು ಲಂಚದ ಬೇಡಿಕೆಯಿಟ್ಟಿದ್ದ ಆಫೀಸ್ ಇದೀಗ್ ಲಾಕ್ ಆಗಿದ್ದಾರೆ. ವಿಜಯಪುರ ಎಸಿಬಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.