K1N ಡೆಸ್ಕ್: ಕತಾರ್ ಫೀಫಾ ವರ್ಡ್ ಕಪ್ನಲ್ಲಿ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೀಫಾ ಫೂಟ್ಬಾಲ್ನಲ್ಲಿ ಚಾಂಪಿಯನ್ಗಾಗಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಭರ್ಜರಿ ಜಯಶಾಲಿ ಆಗಿದೆ. 3-3ರೊಂದಿಗೆ ಸಮದೊಂದಿಗೆ ಪೆನಾಲ್ಟಿಯಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ಯಾಗಿದೆ. ಫ್ರಾನ್ಸ್ ರನ್ರ ಆಪ್ಯಾಗಿದೆ. ಅಲ್ಲದೇ, ಮ್ಯಾಜಿಕ್ ಮ್ಯಾನ್ ಮೆಸ್ಸಿ ಎರಡು ಗೋಲು ಹಾಗೂ ಮೆಂಪ್ಸ್ 3 ಗೋಲು ಬಾರಿಸಿದರು. ಅಲ್ಲದೇ, ಅರ್ಜೆಂಟೀನಾ ತಂಡದವರು ಕುಣಿದು ಕುಪ್ಪಳಿಸಿದರು.