ವಿಜಯಪುರ: ಇತ್ತೀಚೆಗೆ ಓರ್ವ ವರದಿಗಾರನ್ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಕೆಲವರು ತಮ್ಮ ದೈನಂದಿನ 161 ಬೇಯಿಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೇ, ಆ ಓರ್ವ ವ್ಯಕ್ತಿ 161 ಮಾಡಿಕೊಳ್ಳಿ ಇಲ್ಲದೇ ಹೋದ್ರೇ ನಿಮ್ಮೇಲೆ 352 ಆ್ಯಕ್ಟ್ ಹಾಕಲಾಗುತ್ತದೆ ಎಂದು ಧಮ್ಕಿ ಹಾಕುತ್ತಿದ್ದಾರೆ. ಅಲ್ಲದೇ, ಆ ಅಧಿಕಾರಿಯಿಂದ ಈಗಾಗಲೇ ಸಾವಿರಾರು ಹಣ ಇಸ್ಕೊಂಡು ನ್ಯೂಸ್ ಆಗದಂತೆ ನೋಡಿಕೊಳ್ಳತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದು ಅಂಶವು ಬೆಳಕಿಗೆ ಬಂದಿದೆ. ಆದ್ರೇ, 161ಕ್ಕಾಗಿ ಹಿಂಗೆಲ್ಲ ಮಾಡೋದು ಯಾವ ನ್ಯಾಯ.. 36 ಜನರಲ್ಲಿ ಆ 8 ಜನರು 161 ಆಗಿದೆ ಎಂದು ಮಾತುಗಳು ಕೇಳಿಬಂದಿವೆ.