ಪ್ರಾತ :ಸ್ಮರಣಿಯ ಶ್ರೀ ವಿಶ್ವೇತೀರ್ಥ ಶ್ರೀಪಾದಂಗಳವರು ಪೇಜಾವರಮಠ ಇವರ ಆರಾಧನೋತ್ಸವ ಅಂಗವಾಗಿ ಇಂದು ನಗರದ ಕೃಷ್ಣ – ವಾದಿರಾಜ ಮಠದಲ್ಲಿ ವಿಜೃಂಭಣೆಯ ರಥೋತ್ಸವ ಜರುಗಿತು. ಪಂಡಿತ ವಾಸುದೇವಚಾರ್ಯ ಮತ್ತು ಶ್ರೀಮಠದ ಗೌರವಧ್ಯಕ್ಷ ಗೋಪಾಲ ನಾಯಕ ಮಂಗಳಾರತಿ ಸಲ್ಲಿಸುವ ಮೂಲಕ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಶ್ರೀ ಮಠದ ಅಧ್ಯಕ್ಷರು ವೈದ್ಯರಾದ ಕಿರಣ್ ಚುಳಕಿ ಸರಿ ಮಠದ ಕಾರ್ಯದರ್ಶಿಗಳಾದ ಪ್ರಕಾಶ್ ಅಕ್ಕಲಕೋಟ ಸದಸ್ಯರಾದ ವಿಕಾಸ್ ಪದಕಿ ಗೋವಿಂದ ಜೋಶಿ ವಿಜಯ್ ಜೋಶಿ ರಾಕೇಶ್ ಕುಲಕರಣಿ ಪವನ ಜೋಶಿ ಅಶೋಕ್ ರಾವ್ ಅಶೋಕ್ ರಾವ್ ಕೃಷ್ಣ ಪಾಡಗಾನೂರ ಅಶೋಕ್ ಪದಕಿ