ಹುಬ್ಬಳ್ಳಿ: ಛೋಟಾ ಮುಂಬೈಯ ಖ್ಯಾತಿಯ ಹುಬ್ಬಳ್ಳಿ ನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನಲೆ ಅವರ ಸ್ವಾಗತಕ್ಕೆ ತಯಾರಿ ಪೂರ್ಣಗೊಂಡಿದೆ. ರಂಗೋಲಿಯಲ್ಲಿ ಪ್ರಧಾನಿ ಮೋದಿ ಚಿತ್ರ ಅರಳಿದೆ. ದಿನೇಶ್ ಚಿಲ್ಲಾಳ ಅವರು ಕಲಾವಿದ ವೇದಿಕೆಯ ಮುಂಭಾಗ ಮೋದಿ ಚಿತ್ರ ಬಿಡಿಸಿದ್ದಾರೆ. 75ನೇ ಅಮೃತ ಮಹೋತ್ಸವದಂದು ನಮೋ ಧರಿಸಿದ್ದ ಪೋಷಾಕಿನ ಚಿತ್ರ ಬಿಡಿಸಿದ್ದಾರೆ. ನಮೋ ಚಿತ್ರ ರಂಗೋಲಿಯಲ್ಲಿ ಸುಂದರವಾಗಿ ಕಾಣುತ್ತಿದೆ.