K1N ಡೆಸ್ಕ್: ಮಕರ ಸಂಕ್ರಮಣ ಹಬ್ಬ ಹಿನ್ನೆಲೆ ಶಬರಿಮಲೆಯ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಮಕರ ಜ್ಯೋತಿಯ ದರ್ಶನ ಆಯಿತು. ಮಕರ ಜ್ಯೋತಿ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಶಬರಿಮಲೆಯಲ್ಲಿ ಅಯ್ಯಪ್ಪನ ಮೊರೆ ಹೋಗಿದ್ದರು. ಭಕ್ತರಿಗೆ ಮಕರ ಜ್ಯೋತಿಯ ದರ್ಶನ ಆಗಿದೆ. ಇದರಿಂದ ಅಯ್ಯಪ್ಪನ ನಾಮಸ್ಮರಣೆ ಭಕ್ತರು ಮಾಡಿದರು.