ವಿಜಯಪುರ: ವಿಜಯಪುರದಲ್ಲಿ ಹಾಡಹಗಲೆ ಶೂಟೌಟ್ ನಡೆದಿರುವ ಘಟನೆ ನಡೆದಿದೆ. ಸತೀಶ ಪ್ರೇಮಸಿಂಗ್ ರಾಠೋಡ ಮೇಲೆ ಗುಂಡಿನ ದಾಳಿ ನಡೆದಿದ್ದು, ಶೂಟೌಟ್‌ನಲ್ಲಿ ಸತೀಶ ಹತ್ಯೆಯಾಗಿದ್ದಾನೆ. ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಅರಕೇರಿ ಎಲ್ ಟಿ ೧ರ ಬಳಿ ಘಟನೆ ಆಗಿದೆ. ಸದ್ಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.