ಚುನಾವಣೆಗಾಗಿ ಮಂಡಿಸಿದ ಬಜೆಟ್.
ವಿಜಯಪುರ ::
ಯಾವ ರಾಜ್ಯದಲ್ಲಿ ಚುನಾವಣೆ ಇರುತ್ತೆ ಆ ರಾಜ್ಯಕ್ಕೆ ಕೊಡುಗೆ ಕೊಡುವ ಹಳೆ ಪದ್ದತಿ ಮತ್ತೆ ಈ ವರ್ಷದ ಬಜೆಟ್ ಅಲ್ಲಿ ಕಂಡು ಬಂದಿರುವುದು ವಿಪರ್ಯಾಸ.
ಕೇವಲ ಅಕ್ಷರಗಳಲ್ಲಿ ಬದಲಾವಣೆ ಮಾಡಿ ಮಂಡಿಸಿರುವ ಬಜೆಟ್ ಇದು, ದೇಶದ ಬಡ ಮತ್ತು ಮಧ್ಯಮ ಜನರಿಗೆ, ರೈತರಿಗೆ ಈ ಬಜೆಟ್ ನಿರಾಶದಾಯಕ.
ಬಿಹಾರ ರಾಜ್ಯದ ಚುನಾವಣೆಗಾಗಿ ಆ ರಾಜ್ಯಕ್ಕೆ ಕೊಡುಗೆ ಕೊಟ್ಟು ಕರ್ನಾಟಕದ ಜನತೆಗೆ ಏನ್ನನ್ನು ಕೊಡುಗೆ ನೀಡದ ಕೇಂದ್ರ ಸರ್ಕಾರದ ನಿಲುವು ಖಂಡನಿಯ . ಬಡವರ, ಶ್ರಮಿಕರ, ರೈತರ ಹಣವನ್ನು ದೇಶದ ಶ್ರೀಮಂತ ಉದ್ಯಮಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ಮಂಡನೆಯಾಗಿರುವುದು ದುರಾದೃಷ್ಟಕರ.
ಡಾ ಬಾಬುರಾಜೇಂದ್ರ ನಾಯಿಕ
ಕಾಂಗ್ರೆಸ್ ಮುಖಂಡರು ವಿಜಯಪುರ