K1N ಡೆಸ್ಕ್: ಬಾಲಿವುಡ್ನ ಖ್ಯಾತ್ ನಟ ಶೆಟ್ಟಿ ಅವರ ಮಗಳು ಅಥೀಯ ಶೆಟ್ಟಿ ಹಾಗೂ ಖ್ಯಾತ ಕ್ರಿಕೆಟಿಗ್ ಕೆಎಲ್ ರಾಹುಲ್ ಜೊತೆಗೆ ಅದ್ದೂರಿಯಾಗಿ ಮದುವೆ ನಡೆಯಿತು. ಮದುವೆಯಲ್ಲಿ ಭಾಗಿಯಾಗಿರುವ
ಸಂಬಂಧಿಕರನ್ನ ಆಹ್ವಾನಿಸಲು ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಮಂಟಪದ ಮುಂದೆ ನಿಂತು ಪ್ರತಿಯೊಬ್ಬರನ್ನು ಪ್ರೀತಿಯಿಂದ ಆಹ್ವಾನ ಮಾಡಿದರು. ತಂದೆ ಮತ್ತು ಮಗ ಇಬ್ಬರು ಸೇರಿ
ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ರಾಹುಲ್ ದಂಪತಿ ಮಿಂಚಿದರು. ರಾಹುಲ್, ಅಥೀಯ ಫೋಟೊ ಝಲಕ್ ಇಲ್ಲಿವೆ ನೋಡಿ..