ವಿಜಯಪುರ: ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಭಕ್ತನೋರ್ವ ಧೀರ್ಘ ದಂಡ ನಮಸ್ಕಾರ ಹಾಕಿದ್ದಾನೆ. ವಿಜಯಪುರದ ಜ್ಞಾನಯೋಗಾಶ್ರಮದಿಂದ ಶ್ರೀ ಸಿದ್ಧೇಶ್ವರ ದೇವಸ್ಥಾನದ ವರೆಗೆ ವಿಜಯಪುರದ ಪ್ರಕಾಶ ಹಾಲಜೋಳ ಧೀರ್ಘ ದಂಡ ನಮಸ್ಕಾರವನ್ನು ರವಿವಾರ ಹಾಕಿದ್ದವರು. ಸಿದ್ಧೇಶ್ವರ ಶ್ರೀಗಳು ಗುಣವಾಗಲಿ ಎಂದು ಆಶ್ರಮದಿಂದ ಸಿದ್ಧೇಶ್ವರ ದೇವಸ್ಥಾನದ ವರೆಗೆ ಮೂರು ಕಿಲೋಮೀಟರ್ ಧೀರ್ಘ ದಂಡ ನಮಸ್ಕಾರ ಹಾಕಿದ್ದಾನೆ.