ವಿಜಯಪುರ: ಸಿದ್ದೇಶ್ವರ ಶ್ರೀಗಳ ಆರೋಗ್ಯ ಚಿಂತಾಜನಕವಾಗಿದ್ದು, ವಿಜಯಪುರ ನಗರದ ಜ್ಞಾನಯೋಗಾಶ್ರಮದ ಆವರಣಕ್ಕೆ ಪೀಠ ತಂದ ಕಿರಿಯ ಸ್ವಾಮೀಜಿಗಳು ತಂದಿದ್ದಾರೆ. ಅಲ್ಲದೇ, ಸಿದ್ದೇಶ್ವರ ಶ್ರೀಗಳ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕೂಡುತ್ತಿದ್ದ ಪೀಠವನ್ನು ತರಲಾಗಿದೆ. ಆಶ್ರಮದ ಆವರಣದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.