ವಿಜಯಪುರ: ಪತ್ರಕರ್ತ ಹಾಗೂ ರಾಷ್ಟ್ರೀಯ ಚರ್ಮಕಾರ ಮಹಾಸಂಘದ ರಾಜ್ಯ ಅಧ್ಯಕ್ಷರಾದ ಪವನ ಕೊಡಹೊನ್ನ ಅವರ ಅಜ್ಜಿಯವರಾದ ಪುತಳಾಬಾಯಿ ಜ ಕೊಡಹೊನ್ನ ಅವರು ವಯೋಸಹಜ ಕಾಯಿಲೆಯಿಂದ ಇಂದು ಬೆಳಿಗ್ಗೆ 7:5ಕ್ಕೆ ನಿಧಾನರಾಗಿದ್ದು, ಇಂದು ಸಂಜೆ 4:00 ಘಂಟೆಗೆ ಅಹಿರಸಂಗ ಗ್ರಾಮದ ತೋಟದ ಮನೆ ಹರಳಯ್ಯ ವಸತಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಎನ್ ಜೆ ಕೊಡಹೊನ್ನ ಮುಖ್ಯಗುರುಗಳು ಹೆಚ್ ಪಿ ಎಸ್ ಅಹಿರಸಂಗ, ಶ್ರೀಮತಿ ಎಸ್ ಎನ್ ಕೊಡತೆ ಕಂದಾಯ ಇಲಾಖೆ ಇಂಡಿ, ಒಂಬತ್ತು ಜನ ಮಕ್ಕಳು, ಅಪಾರ ಬಂದುಬಳಗವನ್ನು ಅಗಲಿದ್ದಾರೆ.