ಹುಬ್ಬಳ್ಳಿ: ಉತ್ತಮ ಶಿಕ್ಷಕ ಪ್ರಶಸ್ತಿಗೆ ಉಮೇಶ ಮುರನಾಳ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಹುಬ್ಬಳ್ಳಿಯಲ್ಲಿ ಕರುನಾಡು ಯುವ ಹೊಸಬೆಳಕು ಸಮಿತಿ ಹಾಗೂ ಸಂಪೂರ್ಣ ವಾರ್ತೆ ನೇತೃತ್ವದಲ್ಲಿ ನಡೆದ ಕರುನಾಡು ದಾರಿದೀಪ ನಮ್ಮ ಗುರು ಎಂಬ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಅಲ್ಲದೇ, ಶಿಕ್ಷಕರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಲವು ಶಿಕ್ಷಕರನ್ನು ಇದೇ ವೇಳೆಯಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಗಣ್ಯರು, ಸ್ಥಳೀಯರು ಉಪಸ್ಥಿತರಿದ್ದರು.