ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ 2023 ಹತ್ತಿರ ಆಗುತ್ತಿದ್ದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಶಿಯಲ್ ಡೆಮೋಕ್ರ್ಯಾಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಸ್ಪರ್ಧೆ ಮಾಡುವ 2ನೇ ಪಟ್ಟಿಯನ್ನು ಎಸ್ಡಿಪಿಐ ಅಧ್ಯಕ್ಷ ಬಿಡುಗಡೆಗೊಳಿಸಿದ್ದಾರೆ.
ಮಡಿಕೇರಿ (ಕೊಡಗು) ಅಮೀನ್ ಮೊಹಸಿನ್..
ರಾಯಚೂರು (ರಾಯಚೂರು) ಸಯ್ಯದ್ ಇಸಾಗಕ್ ಹುಸೇನ್..
ತೇರದಾಳ (ಬಾಗಲಕೋಟ) ಯಮುನಪ್ಪಾ ಗುಣದಾಲ್..
ಮೂಡಿಗೆರೆ (ಎಸ್ ಸಿ) ಚಿಕ್ಕಮಗಳೂರು ಅಂಗಡಿ ಚಂದ್ರು..
ಬಿಜಾಪುರ ನಗರ (ವಿಜಯಪುರ) ಅಥಾವುಲ್ಲಾಹ್ ದ್ರಾಕ್ಷಿ..
ಮಂಗಳೂರು (ದಕ್ಷಿಣ ಕನ್ನಡ) ರಿಯಾಜ್ ಫರಂಗಿಪೇಟೆ..
ಗುಲ್ಬರ್ಗ ಉತ್ತರ (ಕಲಬುರಗಿ) ರಹೀಮ್ ಪಟೇಲ್..
ಪುತ್ತೂರು (ದಕ್ಷಿಣ ಕನ್ನಡ) ಶಫಿ ಬೆಳ್ಳಾರೆ..
ಹುಬ್ಬಳ್ಳಿ ಪೂರ್ವ (ಧಾರವಾಡ) ಡಾ.ವಿಜಯ ಎಂ. ಗುಂಟ್ರಾಲ್.. ಇನ್ನೂ ಎಸ್ಡಿಪಿಐ ಅಧ್ಯಕ್ಷ ಎಂಕೆ ಫೈಜಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕು. ಆದರೆ ಅವರ ಕೈಯಲ್ಲೂ ಕೂಡ ಸಾಧ್ಯ ಆಗ್ತಿಲ್ಲ. ಹೀಗಾಗಿ SDPI ಹೊಸ ಪರ್ಯಾಯ ಪಕ್ಷವಾಗಿದೆ ಎಂದರು.