ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸಹಾಯ ಪೊಲೀಸ್ ಆಯುಕ್ತ ಕಾನೂನೂ ಮತ್ತು ಸುವ್ಯವಸ್ಥ ಅಧಿಕಾರಿ ಆಗಿ ಸಾಹಿಲ್ ಬಾಗ್ಲಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಸಾಹಿಲ್ ಬಾಗ್ಲಾ ಅವರನ್ನು ಬೆಂಗಳೂರಿನ ಇಂಟೆಲಿಜೆನ್ಸ್ ಡಿಸಿಪಿ ಆಗಿ ಅಧಿಕಾರ ವಹಿಸಿಕೊಳ್ಳಲು ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ಬೆಳಗಾವಿಯ ಸಿವಿಲ್ ರೈಟ್ಸ್ ಎಸ್ ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೀವ್ ಎಂ ಅವರನ್ನು ಹುಬ್ಬಳ್ಳಿ ಧಾರವಾಡ ನೂತನ ಸಹಾಯ ಪೊಲೀಸ್ ಆಯುಕ್ತರನ್ನಾಗಿ ನೆಮಕ ಮಾಡಲಾಗಿದೆ.