ವಿಜಯಪುರ: ನಾನೂ ಭಜರಂಗಿ. ಬಿಜೆಪಿಯ ಯಾವ ದೊಡ್ಡ ನಾಯಕರು, ಶಾಸಕರ ಮಕ್ಕಳು ಭಜರಂಗದಳದ ಹೋರಾಟದಲ್ಲಿ ಬಂದಿಲ್ಲ ಎಂದು ವಿಜಯಪುರ ಜಿಲ್ಲಾ ಶ್ರೀರಾಮ ಸೇನಾ ಮುಖಂಡ ನೀಲಕಂಠ ಕಂದಗಲ್ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಸಂಘಟನೆ ನಿಷೇಧಿಸುವ ಕುರಿತು ಪ್ರಸ್ತಾಪ ವಿಚಾರ ಹಿನ್ನೆಲೆ ಕಾಂಗ್ರೆಸ್ ವಿರುದ್ದ ಮುಗಿಬಿದ್ದಿದ್ದಾರೆ. ಬಿಜೆಪಿ ನಾಯಕರಿಗೆ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ನೀಲಕಂಡ ಪ್ರಶ್ನಿಸಿದ್ದಾರೆ. ಇದೀಗ್ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.