ವಿಜಯಪುರ: ಆ ಪಕ್ಷದ ಟಿಕೆಟ್ಗಾಗಿ ರೌಡಿಶೀಟರ್ ಹೈದರ್ ಅಲಿ ನದಾಫ್ಗೆ ಅಡ್ಡ ಹಾಕಲಾಗಿತ್ತು. ಅದಕ್ಕಾಗಿ ನೇರವಾಗಿ ಹೈದರ್ ಅಲಿ ನದಾಫ್ ಪಕ್ಷ ರಾಜ್ಯಾಧ್ಯಕ್ಷ ಜೊತೆಗೆ ನಡೆದ ಮಾತು ಕಥೆಯಿಂದ ಈ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನಲಾಗಿದೆ. ಅಲ್ಲದೇ, ಆ ಮೌಲಾನಾ ಕುರಿತು ಮಾತು ಕಥೆಯಲ್ಲಿ ನಿಂಧನೆ ಮಾಡಲಾಗಿತ್ತು. ಇದು ಕೂಡ ಹತ್ಯೆಗೆ ಕಾರಣ ಎನ್ನಲಾಗಿದೆ. ಇನ್ನೂ ವಿಜಯಪುರದಲ್ಲಿ ಅಲ್ಪಸಂಖ್ಯಾತರಿಗೆ ಬೆಲೆ ಇಲ್ಲ. ಅವರಿಗೆ ಹೆಸರಿಗೆ ಮಾತ್ರ ಗುರು. ಆ ಗುರು ಕೇವಲ ರಾಜಕೀಯ ಮಾಡುತ್ತಾರೆ. ಅವರಿಂದ ಅಲ್ಪಸಂಖ್ಯಾತರಿಗೆ ಬೆಲೆ ಇಲ್ಲದಂತೆ ಆಗಿದೆ ಎಂದು ಹೈದರ್ ಅಲಿ ನದಾಫ್ ಆರೋಪಿಸಿದ್ದಾರೆ. ಇದರ ಕುರಿತು ಸಂಪೂರ್ಣ ಆಡಿಯೋ ಹೊರ ಬರಲಿದೆ. ಆ ಆಡಿಯೋದಲ್ಲಿ ಇಂಚಿಂಚು ಮಾಹಿತಿ ಲಭ್ಯ.