ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೂತನ ಸಚಿವರಾಗಿ ನಾಳೆ ಪ್ರಮಾಣವಚನ ಸ್ವೀಕರಿಸುವವರ ಅಧಿಕೃತ ಪಟ್ಟಿ ಬಹಿರಂಗಗೊಂಡಿದೆ. ಒಟ್ಟು 24 ಮಂದಿಯ ಹೆಸರು ಈ ಪಟ್ಟಿಯಲ್ಲಿದೆ. ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಸಂತೋಷ್ ಲಾಡ್, ಶಿವಾನಂದ ಪಾಟೀಲ ಮುಂತಾದವರ ಹೆಸರು ಹೀಗಿದೆ.
Join WhatsApp | Join Telegram | Twitter | Facebook
___________________________________________________
Website Designed By | KhushiHost | Latest Version 8.1 | Need A Similar Website? Contact Us Today: +91 9060329333, 9886068444 | [email protected] | www.khushihost.com| Proudly Hosted By KhushiHost | Speed And Performance | 10 vCPU | 60 GB RAM | Powerful Cloud VPS Server |
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೂತನ ಸಚಿವರಾಗಿ ನಾಳೆ ಪ್ರಮಾಣವಚನ ಸ್ವೀಕರಿಸುವವರ ಅಧಿಕೃತ ಪಟ್ಟಿ ಬಹಿರಂಗಗೊಂಡಿದೆ. ಒಟ್ಟು 24 ಮಂದಿಯ ಹೆಸರು ಈ ಪಟ್ಟಿಯಲ್ಲಿದೆ. ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಸಂತೋಷ್ ಲಾಡ್, ಶಿವಾನಂದ ಪಾಟೀಲ ಮುಂತಾದವರ ಹೆಸರು ಹೀಗಿದೆ.
Sign in to your account