ಗೋವಾ/Goa: ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಮತ್ತು ಶ್ರೀಯಲ್ಲಾಲಿಂಗೇಶ್ವರ ಶಾರದಾ ಮಂದಿರ ಗೋವಾ ಹೈಸ್ಕೂಲ್ ಮಂಡಳಿ ನೇತೃತ್ವದಲ್ಲಿ ಗೋವಾದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. ಸಮಸ್ತ ಗೋವಾ ಕನ್ನಡಿಗರಿಗೆ ಸಂಭ್ರಮದ ಶುಭಾಶಯಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮಂಡಳಿ ಮುಖ್ಯ ಗುರುಗಳಾದ ಪಿ ವಿ ಪಾಟೀಲ್, R S ಗೌಡರ್, S S ಬೆಂಡೆ, ವನಿಜ ರೋಜಲಿನ,V M ಹೇಬಲ್, ವೀರಶೈವ ಲಿಂಗಾಯತ ಅಧ್ಯಕ್ಷ ರುದ್ರಯ್ಯ ಸ್ವಾಮಿ ಹಿರೇಮಠ, ದುರ್ಗಾದೇವಿ ಸಂಘಟನೆಯ ಮುಖಂಡ ರಮೇಶ್ ಗೌಡರ್,ಸಿದ್ದು ಹಗೆದಾಳ,ಮಹೇಶ್ ಕಲ್ಲಿಮಟ್ಟಿ,ಲಕ್ಷ್ಮಣ್, ಈರಣ್ಣ, ಬಸು,ರಮೇಶ್, ಪರಶು ಮತ್ತು ಶಾಲೆಯ ವಿದ್ಯಾರ್ಥಿಗಳು, ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಸಂಘಟನೆಯ ರಾಜ್ಯಾಧ್ಯಕ್ಷ ಮಂಜುನಾಟಿಕರ್, ಕಾರ್ಯದರ್ಶಿ ಶಿವಾನಂದ ಮಸಬಿನಾಳ, ರಾಜ್ಯ ಸಂಚಾಲಕ Y S ಬಿರಾದರ್ ಉಪಾಧ್ಯಕ್ಷ ಮಹಾಂತೇಶ ಕಾರಿಗೇರಿ, ಮಾಧ್ಯಮ ಸಂಚಾಲಕರು ರಮೇಶ್ ಮಾದರ್ ಚಂದ್ರಶೇಖರ್ ವಾಲ್ಮೀಕಿ ಉಪಸ್ಥಿತರಿದ್ದರು.