ವಿಜಯಪುರ: ಹೋಟೆಲ್ ಎದುರು ನಿಲ್ಲಿಸಿದ ಬೈಕ್ನ್ನು ಕಳ್ಳರಿಬ್ಬರು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಬಿಎಲ್ಡಿಈ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ.
ವಿಜಯಕುಮಾರ ಸಜ್ಜನ ಎಂಬುವವರ ಬೈಕ್ ಕಳ್ಳತನ ಆಗಿದೆ. ಗೆಳೆಯರೊಂದಿಗೆ ಹೋಟೆಲ್ ಗೆ ಹೋದಾಗ ಬೈಕ್ ಕಳ್ಳತನ ಮಾಡಿರುವ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. Ka 25 ez 6118 ಬೈಕ್ನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿದ್ದಾರೆ. ಆದರ್ಶನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.