ಅಮೆರಿಕ: ಅತೀ ಖಾರದ ಟೋರ್ಟಿಲ್ಲ ಚಿಪ್ಸ್ ತಿಂದು ಯುವಕ ಅಸುನೀಗಿರುವ ಘಟನೆ ನಡೆದಿದೆ. ಅಮೆರಿಕದ 14 ವಯಸ್ಸಿನ ಹೃದಯಾಘಾತದಿಂ ಸಾವನ್ನಪ್ಪಿದ್ದಾನೆ. ಮ್ಯಾಸಚೂಸೆಟ್ಸ್ನ 14 ವರ್ಷದ ಹ್ಯಾರಿಸ್ ವೊಲೊಬಾಹ್ “ಒನ್ ಚಿಪ್ ಚಾಲೆಂಜ್” ನಲ್ಲಿ ಭಾಗವಹಿಸಿದ ನಂತರ ನಿಧನರಾಗಿದ್ದಾರೆ. ಮೆಣಸಿನಕಾಯಿಯ ದೊಡ್ಡ ಪ್ರಮಾಣದಲ್ಲಿ ಚಿಪ್ಸ್ ಸೇವಿಸಿದ ನಂತರ ಹ್ಯಾರಿಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮುಖ್ಯ ವೈದ್ಯಕೀಯ ಪರೀಕ್ಷಕರು ನಿರ್ಧರಿಸಿದ್ದಾರೆ ಎಂದು ಶವಪರೀಕ್ಷೆ ವರದಿ ಬಹಿರಂಗವಾಗಿದೆ.