ವಿಜಯಪುರ:
ಮಂಗಳವಾರ ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಸುಮಾರು ಎಂಟು ಜನರು ಜುಜಾಟ ಆಡುತ್ತಿರುವಾಗ ಪೋಲಿಸರು ರೇಡ್ ಮಾಡುತ್ತಿರುವುದನ್ನು ತಪ್ಪಿಸಿಕೊಳ್ಳಲು ನದಿಯ ಹತ್ತಿರ ಇರುವ ತೆಪ್ಪ ಹತ್ತಿ ನದಿ ದಾಟಲು ಯತ್ನಸುತ್ತಿರುವಾಗ ತೆಪ್ಪ ನದಿಯಲ್ಲಿ ಮಗಚಿ ಬಿದ್ದಿದ ಪರಿಣಾಮ 5 ಜನರು ಸಾವಿಗಿಡಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಶವ ತೆಗೆಯುವ ಕಾರ್ಯಚರಣೆ ನಡೆಸಿರುವ ಜಿಲ್ಲಾ ಆಡಳಿತ ಈಗ ಮೂರು ಜನರ ಶವ ಪತ್ತೆ ಹಚ್ಚಿದ್ದಾರೆ ಇನ್ನುಳಿದ ಶವಗಳ ಪತ್ತೆಗಾಗಿ ಕಾರ್ಯಚರಣೆ ಮುಂದು ಒರೆಸಿದ್ದಾರೆ.
ಇನ್ನೂ ಮೃತರ ಕುಟುಂಬಗಳ ಮನೆಗೆ ಸಚಿವ ಶಿವಾನಂದ ಪಾಟೀಲ ಬೇಟಿ ನೀಡಿ ಧೈರ್ಯ ತುಂಬಿದ್ದಾರೆ.ಮತ್ತು ಮೃತರ ಕುಟುಂಬಕ್ಕೆ ತಲಾ ಮೂರು ಲಕ್ಷ ವೈಯಕ್ತಿಕ ಪರಿಹಾರ ಘೋಷಣೆ ಮಾಡಿ ನಂತರ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.