ಬೆಂಗಳೂರು:
‘ಇತ್ತಿಚ್ಚಿನ ದಿನಗಳ್ಲಿ ಕೆಲವು ನಾಯಕರಿಗೆ ಹಾಗೂ ನಾಯಕಿಯರಿಗೆ ನಟ,ನಟಿಯರಿಗೆ ಈ ಮದುವೆ ಎಂಬ ಅಕ್ಷರದ ಅರ್ಥವೆ ತಿಳಿಯುತ್ತಿಲ್ಲ ಅಥವಾ ಮದುವೆ ಎನ್ನುವುದು ಒಂದು ತಮ್ಮ ಮನಸ್ಸಿಗೆ ಬಂದಹಾಗೆ ಬದಲಾವಣೆ ಮಾಡಿಕೊಳ್ಳಬಹುದು ಎನ್ನುವುದು ಸಾಮನ್ಯವಾಗಿದೆ.
ಹೌದು ನಟಾ,ನಟಿಯರು ಒಂದು ಮದುವೆ ಯಾಗುವುದು ನಂತರ ಎರಡು ಮೂರು ವರ್ಷದಲ್ಲಿ ವಿಚ್ಚೇಧನ ನೀಡುವುದು ಮತ್ತೆ ಇನ್ನೊಂದು ಮದುವೆಯಾಗುವದು ಇದು ಸಾಮಾನ್ಯ ವಾಗಿರುವುದು ದೇಶದ ಯುವ ಜನರಿಗೆ ಧಾರ್ಮಿಕ ನಂಬಿಕೆಯೇ ಕಡಿಮೆಯಾಗುತ್ತಿದೆ. 2000 ರಲ್ಲಿ ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರನ್ನು ವಿವಾಹವಾದ ಹೃತಿಕ್ ರೋಷನ್ 2014 ರಲ್ಲಿ ಕೊನೆಗೊಳಿಸಿದರು. ಈಗ ಮತ್ತೆ ಒರ್ವ ಯುವ ನಾಯಕಿಜೊತೆಗೆ 2ನೇ ಮದುವೆಗೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಹರದಾಡುತ್ತಿದೆ.