ಕಳೆದ ಎರಡು ದಿನಗಳ ಹಿಂದೆ ಪಕ್ಕದ ಕೇರಳ ರಾಜ್ಯದಲ್ಲಿ ದುರಂತದ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದ್ದು ನೂರಾರು ಕುಟುಂಬಗಳು ಜಲ ಸಮಾಧಿ ಗಳಾಗಿದ್ದು ವೈನಾಡು ಮಳೆ ಅವಾಂತರಕ್ಕೆ ಜನ ಜೀವನ ತುಂಬಾ ಅಸ್ತವ್ಯಸ್ತ ವಾಗಿದ್ದು ನಿದ್ರೆಯಲ್ಲಿ ಕೊಚ್ಚಿಕೊಂಡು ಹೋದ ದೇಶಕ್ಕೆ ಭಯ ಬೀಳಿಸಿದ್ದು ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಭೇಟಿ ನೀಡಲಿದ್ದಾರೆ. ನಿನ್ನೆ ದಿವಸ ಇವರಿಬ್ಬರೂ ನಾಯಕರು ಭೇಟಿ ನೀಡಬೇಕಾಗಿತ್ತು ಹವಮಾನ ವರದಿಯ ಪ್ರಕಾರ ಭೇಟಿ ನೀಡಲು ಆಗದೇ ಇರುವ ಕಾರಣ ಭೇಟಿ ನೀಡಲು ಮುಂದಾಗಿದ್ದಾರೆ.