ವಿಜಯಪುರ ಬ್ರೇಕಿಂಗ್:
ಭೀಮಾತೀರದ ಮಹಾದೇವ ಸಾಹುಕಾರ್ ಬೈರಗೊಂಡ ಫೈರಿಂಗ್ ಕೇಸ್
ಕೋರ್ಟ್ ಗೆ ಶರಣಾಗಿದ್ದ ಭೀಮಾತೀರದ ಕುಖ್ಯಾತ ಹಂತಕನ ಪತ್ನಿ ವಿಮಲಾಬಾಯಿ ಚಡಚಣಳ ವಿಚಾರಣೆ
ವಿಮಲಾಬಾಯಿಯನ್ನ ಕಸ್ಟಡಿಗೆ ಪಡೆದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು
5 ದಿನಗಳ ಕಾಲ ವಿಮಲಾಬಾಯಿ ಚಡಚಣ ಪೊಲೀಸ್ ಕಸ್ಟಡಿಗೆ
ಮಹಾದೇವ ಬೈರಗೊಂಡ ಮೇಲೆ ಅಟ್ಯಾಕ್ ಪ್ರಕರಣದ ಎ2 ಆರೋಪಿಯಾಗಿರುವ ವಿಮಲಾಬಾಯಿ
ಮಹಾದೇವ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ್ದ ಕೊಂಕಣಗಾಂವ ಗ್ರಾಮಕ್ಕೆ ಕರೆತಂದ ಪೊಲೀಸರು
ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮ
2020 ನವೆಂಬರ್ 2 ರಂದು ಮಹಾದೇವ ಬೈರಗೊಂಡ ಮೇಲೆ ಅಟ್ಯಾಕ್ ನಡೆದಿತ್ತು
ಅಟ್ಯಾಕ್ ನಡೆದ ದಿನದಿಂದಲು ಭೂಗತಳಾಗಿದ್ದ ವಿಮಲಾಬಾಯಿ ಚಡಚಣ
ಪೊಲೀಸ್ ಇಲಾಖೆ ಉದ್ಗೋಷಣೆ ಹೊರಡಿಸಿದ್ದ ಹಿನ್ನೆಲೆ ನಾಲ್ಕು ದಿನಗಳ ಹಿಂದೆ ಕೊರ್ಟ್ ಗೆ ಶರಣಾಗಿದ್ದಳು
ಮಹಾದೇವ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ
ಚಡಚಣ ತಾಲ್ಲೂಕಿನ ಕೊಂಕಣಗಾಂವಗೆ ಕರೆದೊಯ್ದು ಸ್ಥಳ ಮಹಜರ್
ಕೊಂಕಣಗಾಂವ ನಲ್ಲಿಯೇ ಮಹಾದೇವ ಸಾಹುಕಾರ್ ಹತ್ಯೆಗೆ ಸಂಚು ರೂಪಿಸಿದ್ದರ ಕುರಿತು ವಿಚಾರಣೆ
ಎಸ್ಪಿ ಆನಂದಕುಮಾರ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ವಿಚಾರಣೆ
ಬಿಗಿ ಭದ್ರತೆಯಲ್ಲಿ ಕರೆತಂದು ವಿಚಾರಣೆ