ವಿಜಯಪುರ: ಸರ್ಕಾರಿ ಕಾರ್ಯಕ್ರಮ ಎಲ್ಲಿ ನಡೆಯಬೇಕು ಅಲ್ಲಿಯೇ ನಡೆಯಬೇಕು ಎಂದು ಸಂಸದ ರಮೇಶ ಜಿಗಜಿಗಣಗಿ ಶಾಸಕ ಯತ್ನಾಳ ವಿರುದ್ಧ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ಅವರ ಕಾರ್ಯಕ್ರಮದಲ್ಲಿ ನಮ್ಮ ಹೆಸರು ಇರಲಿಲ್ಲ. ಅದಕ್ಕಾಗಿ ಹೋಗಿಲ್ಲ. ಬದಲಾಗಿ ಆಲಮಟ್ಟಿ ಸರ್ಕಾರಿ ಕಾರ್ಯಾಕ್ರಮ ಅಷ್ಟೇ ಹೋಗಿದ್ದೇನೆ ಎಂದರು.