ವಿಜಯಪುರ: ಅನುಮಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ವಿಜಯಪುರ ನಗರದ ದಿಲ್ಲಿ ದರ್ಬಾರ್ ಹೊಟೇಲ್ ಬಳಿ ಗುರುವಾರ ಸಿಕ್ಕಿದೆ.
ಇನ್ನು ಮಹಿಳೆಯ ಪಕ್ಕದಲ್ಲಿ ಇಟ್ಟಂಗಿ ಬಿದ್ದಿದ್ದು, ಇದು ಕೊಲೆಯೋ ಅಥವಾ ಸಹಸ ಸಾವು ಎನ್ನುವುದನ್ನು ಪೊಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ಅಲ್ಲದೇ, ಮೃತಪಟ್ಟಿರುವ ಮಹಿಳೆಯ ಹೆಸರು ಹಾಗೂ ವಿಳಾಸ ದೃಡಪಟ್ಟಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.