ವಿಜಯಪುರ: ರಾಜ್ಯಾದ್ಯಂತ ಓಟರ್ ಐಡಿ ವಿವಾದ ಹಿನ್ನೆಲೆ ಇದೀಗ್ ಓಟರ್ ಐಡಿ ಪರಿಷ್ಕರಣೆ ಬಂದಿದ್ದ ಖಾಸಗಿ ವ್ಯಕ್ತಿಯನ್ನು ಕಾಂಗ್ರೆಸ್ ಮುಖಂಡರು ಹಿಡಿದುಕೊಂಡಿರವ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಮಂಜುನಾಥ ಪೂಜಾರ್ ಎಂಬಾತ ಖಾಸಗಿ ವ್ಯಕ್ತಿಯಿಂದ ಪರಿಷ್ಕರಣೆ ಆರೋಪ ಕೇಳಿಬಂದಿದೆ. ವಿಜಯಪುರ ನಗರದ ಕಾಂಗ್ರೆಸ್ ಕಚೇರಿ ಬಳಿ ಮಂಜುನಾಥನ್ನು ಕಾಂಗ್ರೆಸ್ ಮುಖಂಡರು ವಶಕ್ಕೆ ಪಡೆದುಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೂ ಮನೆ ಮನೆಗೆ ಓಟರ್ ಐಡಿ ಪರಿಶೀಲನೆಗೆ ಮಂಜುನಾಥ ಬಂದಿದ್ದನು. ಅಲ್ಲದೇ, ಮಾಹಿತಿ ಕೇಳಿದ್ರೆ ತಹಶೀಲ್ದಾರ್ ಕಳಿಸಿದ್ದಾರೆ. ಅದಕ್ಕಾಗಿ
ಬಳಿಕ ಹಿಡಿದು ತಹಶೀಲ್ದಾರ್ಗೆ ಕರೆ ಮಾಡಿ ಬಂಡವಾಳ ಬಯಲು ಮಾಡಿದ್ದಾರೆ.
ಈ ವೇಳೆ ಖಾಸಗಿ ವ್ಯಕ್ತಿ ಮಂಜುನಾಥಗೆ ಧರ್ಮಧೇಟು ನೀಡಿದ್ದಾರೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಅದಕ್ಕಾಗಿ ಸೂಕ್ತ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ ಆಗ್ರಹಿಸಿದ್ದಾರೆ.