K1N ಡೆಸ್ಕ್: ಹಿಂದಿಯ ಕೆಲವು ಧಾರಾವಾಹಿಗಳಲ್ಲಿ ನಟಿದ್ದ ಉರ್ಫಿ ಜಾವೆದ್ ಅಂತಹ ಯಶಸ್ಸು ತಂದುಕೊಟ್ಟಿಲ್ಲ. ಆದ್ರೇ, ಉರ್ಫಿ ಮಾತ್ರ ಫೇಮಸ್ ಆಗಿದ್ದು ಅರೆ ಬೆತ್ತಲೆ ಫೋಸ್ಗಳಿದ ಯಶಸ್ವಿಯಾಗಿದ್ದಾರೆ. ವಿವಿಧ ವಿಚಿತ್ರ ಉಡುಗೆ ತೊಡುಗೆಗಳಿಂದ ಉರ್ಫಿನ್ನು ನೋಡಿ ಜನರು ಶಾಕ್ಗೆ ಒಳಗಾಗಿದ್ದಾರೆ. ಈ ಮೂಲಕ ನಟಿ ಉರ್ಫಿ ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಯಶಸ್ಸು ಗಳಿಸುತ್ತಿದ್ದಾರೆ.