ಪ್ಯಾಂಗ್ಯಾಂಗ್: ಹಲವು ದೇಶಗಳಿಗೆ ಹೋಲಿಸಿದರೆ ಉತ್ತರ ಕೊರಿಯಾ ವಿಚಿತ್ರವಾದ ದೇಶ ಆಗಿದೆ. ಅದು ತನ್ನದೇ ವಿವಿಧ ಕಾನೂನುವನ್ನು ಹೊಂದಿದೆ.
ಇದೀಗ್ ಉತ್ತರ ಕೊರಿಯಾ ಹೊಸ ಹೆಸರಿನಿಂದ ಜನಪ್ರಿಯ ಆಗುತ್ತಿದೆ. ಅಲ್ಲಿನ ಸರ್ಕಾರ ನವಜಾತ ಶಿಶುಗಳಿಗೆ ಬಾಂಬ್’, ಗನ್ ಎಂದು ನಾಮಕರಣ ಮಾಡುವಂತೆ ಸರ್ಕಾರ ಆದೇಶ ಮಾಡಿದೆ. ಉತ್ತರ ಕೊರಿಯಾದ ದೇಶ ಭಕ್ತಿ ಹೆಚ್ಚಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ ಮಾಹಿತಿ ಲಭ್ಯವಾಗಿದೆ.