ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪ ಅನುಭವ ಆಗಿದೆ. ಜಿಲ್ಲೆಯ ತಿಕೋಟ ತಾಲೂಕಿನಲ್ಲಿ ಭೂಕಂಪದ ಅನುಭವ ಸಂಜೆ 7:30ರ ಸುಮಾರಿಗೆ ಆಗಿದೆ. ಅಲ್ಲದೇ, ಭಾರಿ ಸದ್ದಿನಿಂದ ನಡುಗಿದ ಭೂಮಿಯಿಂದ ಜನತೆ ಭಯಭೀತರಾಗಿದ್ದಾರೆ. ಇನ್ನೂ ಭೂಕಂಪನ ಹಿನ್ನೆಲೆ ಮನೆ ಬಿಟ್ಟು ಜನರು ಹೊರ ಬಂದಿದ್ದಾರೆ.
ತಿಕೋಟದ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ತಿಕೋಟಾದಲ್ಲಿ ಮತ್ತೇ ಭೂಮಿ ಗಢಗಢ..?
![ತಿಕೋಟಾದಲ್ಲಿ ಮತ್ತೇ ಭೂಮಿ ಗಢಗಢ..? ತಿಕೋಟಾದಲ್ಲಿ ಮತ್ತೇ ಭೂಮಿ ಗಢಗಢ..?](https://karnataka1news.com/wp-content/uploads/2023/02/IMAGE_1657526379-1-860x484.jpg)