ವಿಜಯಪುರ: 2024-25ನೇ ಸಾಲಿಗೆ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಧೂಳಖೇಡನಲ್ಲಿ ಇಲೆಕ್ಟಿçಷಿಯನ್, ಫಿಟ್ಟರ್, ವೃತ್ತಿಗಳಿಗೆ ಮೆರಿಟ್ ಕಮ್ ರಿಜರ್ವೆಶನ್ ಆಧಾರಿತ ಪ್ರವೇಶಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 1,200 ರೂ ವಾರ್ಷಿಕ ಶುಲ್ಕವಿದ್ದು, ಜುನ್ 6ರ ವರೆಗೆ ಇಲಾಖೆ ವೆಬ್ಸೈಟ್ www.cite.karnataka.gov.in ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9008451727, 9901477667, 8123290323, 9481528220 ಗಳಿಗೆ ಸಂಪರ್ಕಿಸಬಹುದು ಎಂದು ದೂಳಖೇಡ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಪ್ರಾಚಾರ್ಯ ಎ.ಕೆ. ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.