K1N ಡೆಸ್ಕ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಭಾರತಕ್ಕೆ ಭಾರಿ ಸೋಲಾಗಿದೆ. ದಿ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಭಾರತಕ್ಕೆ 209 ರನ್ಗಳ ಹೀನಾಯ ಸೋಲು ಆಗಿದೆ. ಈ ಮೂಲಕ ಭಾರತ ಸತತ ಎರಡನೇ ಬಾರಿ ಫೈನಲ್ನಲ್ಲಿ ಸೋತು ರನ್ನರ್ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಅಲ್ಲದೇ, ಭಾರತಕ್ಕೆ ಗೆಲ್ಲಲು 444 ರನ್ಗಳ ಗುರಿ ಬೆನ್ನಟ್ಟಿದ ಭಾರತ ಕೇವಲ 234 ರನ್ಗಳಿಗೆ ಆಲೌಟಾಯಿತು. ಮೊದಲ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ. ಅಲ್ಲದೇ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಹೆಡ್ ಪಾಲಾಗಿದೆ.
![](https://karnataka1news.com/wp-content/uploads/2023/06/IMG_20230611_190409-1024x929.jpg)