ವಿಜಯಪುರ 10. ಬಿ. ಎಲ್.ಡಿ. ಇ (ಡೀಮ್ಡ್) ವಿಶ್ವವಿದ್ಯಾಲಯ ಕುಲಾಧಿಪತಿಯಾಗಿ ಬಸನಗೌಡ ಎಂ ಪಾಟೀಲ ಇಂದು ಅಧಿಕಾರ ವಹಿಸಿಕೊಂಡರು.
ಮಾತೃ ಸಂಸ್ಥೆಯಾದ ಬಿ.ಎಲ್. ಡಿ. ಇ ಸಂಸ್ಥೆ 5 ವರ್ಷಗಳ ಅವಧಿಯ ಈ ಹುದ್ದೆಗೆ ಫೆಬ್ರುವರಿ 25 ರಂದು ಬಸನಗೌಡ ಎಂ ಪಾಟೀಲ ಹೆಸರನ್ನು ನಾಮನಿರ್ದೇಶನಗೊಳಿಸಿತ್ತು.
32 ವರ್ಷದ ಬಸನಗೌಡ ಎಂ ಪಾಟೀಲ, ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರ ಪುತ್ರನಾಗಿದ್ದು, ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಜಿನಿವಾ ಸ್ಕೂಲ್ ಆಫ್ ಡಿಪ್ಲೊಮೆಸಿ ಇಂದ ಡಿಪ್ಲೋಮಾ ಇನ್ ಇಂಟರ್ ನ್ಯಾಶನಲ್ ರಿಲೇಶನ್ ಶಿಫ ಪೂರ್ಣಗೊಳಿಸಿದ್ದಾರೆ.
ಈ ಹಿಂದೆ ಇವರು ಬಿ.ಎಲ್.ಡಿ. ಇ ಸಂಸ್ಥೆ ಆಡಳಿತ ಮಂಡಳಿ ಹಾಗೂ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯರಾಗಿ ಅನುಭವ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಸಮಕುಲಾಧಿಪತಿ ಡಾ. ವೈ. ಎಂ.ಜಯರಾಜ, ಕುಲಪತಿ ಡಾ. ಆರ್ ಎಸ್ ಮುಧೋಳ, ರಿಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಕಾನೂನು ಕಾಲೇಜು ಡಾ. ರಘುವೀರ ಕುಲಕರ್ಣಿ, ಡಾ. ಎಸ್ ವಿ ಪಾಟೀಲ, ಡಾ. ಆರ್ ಎಸ್ ಹೊನ್ನುಟಗಿ, ಡಾ.ವಿಜಯಕುಮಾರ ಕಲ್ಯಾಣಪ್ಪಗೊಳ, ಡಾ.ಆನಂದ ಪಾಟೀಲ, ಕಾನೂನು ಸಲಹೆಗಾರ ಸುರೇಶ ಹಕ್ಕಿ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಧನ್ಯವಾದಗಳು,
ಡಾ. ಮಹಾಂತೇಶ ಬಿರಾದಾರ
Depend ಎಂ ಪಾಟೀಲ ಇಂದು ಅಧಿಕಾರ ವಹಿಸಿಕೊಂಡರು.
ಮಾತೃ ಸಂಸ್ಥೆಯಾದ ಬಿ.ಎಲ್. ಡಿ. ಇ ಸಂಸ್ಥೆ 5 ವರ್ಷಗಳ ಅವಧಿಯ ಈ ಹುದ್ದೆಗೆ ಫೆಬ್ರುವರಿ 25 ರಂದು ಬಸನಗೌಡ ಎಂ ಪಾಟೀಲ ಹೆಸರನ್ನು ನಾಮನಿರ್ದೇಶನಗೊಳಿಸಿತ್ತು.
32 ವರ್ಷದ ಬಸನಗೌಡ ಎಂ ಪಾಟೀಲ, ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರ ಪುತ್ರನಾಗಿದ್ದು, ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಜಿನಿವಾ ಸ್ಕೂಲ್ ಆಫ್ ಡಿಪ್ಲೊಮೆಸಿ ಇಂದ ಡಿಪ್ಲೋಮಾ ಇನ್ ಇಂಟರ್ ನ್ಯಾಶನಲ್ ರಿಲೇಶನ್ ಶಿಫ ಪೂರ್ಣಗೊಳಿಸಿದ್ದಾರೆ.
ಈ ಹಿಂದೆ ಇವರು ಬಿ.ಎಲ್.ಡಿ. ಇ ಸಂಸ್ಥೆ ಆಡಳಿತ ಮಂಡಳಿ ಹಾಗೂ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯರಾಗಿ ಅನುಭವ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಸಮಕುಲಾಧಿಪತಿ ಡಾ. ವೈ. ಎಂ.ಜಯರಾಜ, ಕುಲಪತಿ ಡಾ. ಆರ್ ಎಸ್ ಮುಧೋಳ, ರಿಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಕಾನೂನು ಕಾಲೇಜು ಡಾ. ರಘುವೀರ ಕುಲಕರ್ಣಿ, ಡಾ. ಎಸ್ ವಿ ಪಾಟೀಲ, ಡಾ. ಆರ್ ಎಸ್ ಹೊನ್ನುಟಗಿ, ಡಾ.ವಿಜಯಕುಮಾರ ಕಲ್ಯಾಣಪ್ಪಗೊಳ, ಡಾ.ಆನಂದ ಪಾಟೀಲ, ಕಾನೂನು ಸಲಹೆಗಾರ ಸುರೇಶ ಹಕ್ಕಿ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು,