ವಿಜಯಪುರ: ಖಾಸಗಿ ಶಾಲಾ ವಿದ್ಯಾರ್ಥಿನಿಯ ಅಪಹರಣ ಕೇಸ್ನಲ್ಲಿ ಐವರು ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಹೇಳಿದರು.
ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಜಾಸಾಬ್ ಜಕಾತದಾರ, ಸೈರಾ, ಅಸ್ಲಂ ಮುಜಾವರ್, ತುಳಸಿರಾಮ್ ಕೋಟೆ, ಇರಸಂಗಯ್ಯ ಇಂಡಿಮಠ ಬಂಧಿತ ಆರೋಪಿಗಳು. ಇನ್ನೂ ಖಾಸಗಿ ಶಾಲಾ ಅಪ್ರಾಪ್ತೆ ವಿದ್ಯಾರ್ಥಿನಿಯನ್ನು ಅಪಹರಣಗೈದಿರುವ ಪ್ರಕರಣದಲ್ಲಿ ಅಲ್ಟ್ರಾಸಿಟಿ ಕೇಸ್, ಪೋಕ್ಸೊ ಕೇಸ್ ದಾಖಲು ಮಾಡಲಾಗಿದೆ. ಆರೋಪಿಗಳ ವಿರುದ್ಧ ಆದಷ್ಟು ಬೇಗನೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅಪಹರಣ ಕೇಸ್ಗೆ ಬಿಗ್ ಟ್ವಿಸ್ಟ್
![](https://karnataka1news.com/wp-content/uploads/2023/06/rape.jpg)