ಬೇಯಿಸಿದ ಅನ್ನದ ನೀರು ಆರೋಗ್ಯಕ್ಕೆ ಉತ್ತಮ

WhatsApp Group Join Now Telegram Group Join Now K1N ಡೆಸ್ಕ್: ಪ್ರಪಂಚದಾದ್ಯಂತ ಅತಿ ಹೆಚ್ಚು ಸೇವಿಸುವ ಆಹಾರವೆಂದರೆ ಅನ್ನ(Rice). ಅಕ್ಕಿಯಿಂದ ವಿವಿಧ ಬಗೆಯ ತಿನಿಸುಗಳನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಕುಕ್ಕರ್‌ನಲ್ಲಿ ಅನ್ನ ಮಾಡಿ ಸೇವಿಸುತ್ತಾರೆ. ಆದರೆ ಕೆಲವರು ಪಾತ್ರೆಯಲ್ಲಿ ಅನ್ನವನ್ನು ಬೇಯಿಸಿ ಅದರ ನೀರನ್ನು ಚೆಲ್ಲುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಬೇಯಿಸಿದ ಅನ್ನದ ನೀರನ್ನು ಚೆಲ್ಲಿದರೆ ಬಹುತೇಕ ಪೋಷಕಾಂಶಗಳು ನಷ್ಟವಾಗುತ್ತವೆ. ಹಾಗಾಗಿ ಅನ್ನ ಬಾಗಿಸಿದ ಬಳಿಕ ಉಳಿದ ನೀರನ್ನು ಕುಡಿಯಬಹುದು. ಅನ್ನದ ತಿಳಿಯಲ್ಲಿ ಪೋಷಕಾಂಶಗಳ ಕೊರತೆ … Continue reading ಬೇಯಿಸಿದ ಅನ್ನದ ನೀರು ಆರೋಗ್ಯಕ್ಕೆ ಉತ್ತಮ