ಬೆಂಗಳೂರು:
ಕಳೆದ ಬಿಜೆಪಿ ಸರ್ಕಾರದಲ್ಲಿ ನಡೆದ 545 ಪಿಎಸ್ ಐ ಪರಿಕ್ಷಾ ಹಗರಣದಲ್ಲಿ ಪರಿಕ್ಷೆ ಬರೆದ ನೂರಾರು ಅಭ್ಯರ್ಥಿಗಳು ಕಂಗಲಾಗಿದ್ದು ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಇನ್ನೂ ಫಲಿತಾಂಶ ಬಿಡುಗಡೆ ಮಾಡಿಲ್ಲ ಕಾರಣ ಸರ್ಕಾರ ಕೂಡಲೇ ಪರಿಕ್ಷೆ ಫಲಿತಾಂಶ ಬಿಡುಗಡೆ ಮಾಡಬೇಕು ಎಂದು ಅಭ್ಯರ್ಥಿ ಓರ್ವ ತನ್ನ ರಕ್ತದಲ್ಲಿ ಸಿಎಂ ಸಿದ್ದರಾಮಯ್ಯ,ಗೃಹ ಸಚಿವ ಜಿ ಪರಮೇಶ್ವರ ಹಾಗೂ ಸಚಿವ ಪ್ರೀಯಂಕಾ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.