ವಿಜಯಪುರ: ಭಾರಿ ಕುತೂಹಲ ಮೂಡಿಸಿದ ಕಾಂಗ್ರೆಸ್ ಅಭ್ಯರ್ಥಿಗಳ ಮೂರನೆ ಪಟ್ಟಿ ಬಿಡುಗಡೆ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಲಿಸ್ಟ್ನಲ್ಲಿ 43 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದ್ದು, ಇದರಲ್ಲಿ ವಿಜಯಪುರದ ಸಿಂದಗಿ ಮತಕ್ಷೇತ್ರಕ್ಕೆ ಅಶೋಕ ಮನಗೂಳಿ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಶರಣಪ್ಪ ಸುಣಗಾರ ಕಾಂಗ್ರೆಸ್ ಹೈಕಮಾಂಡ್ ಶನಿವಾರ ಟಿಕೆಟ್ ಘೋಷಣೆ ಮಾಡಿದೆ. ಇದೀಗ್ ಎಂಟು ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ.
ವಿಜಯಪುರ ನಗರ: ಅಬ್ದುಲ್ ಹಮ್ಮಿದ್ ಮುಶ್ರಿಫ್..
ಇಂಡಿ: ಯಶವಂತರಾಯಗೌಡ ಪಾಟೀಲ..
ಬಸವನಬಾಗೇಬಾಡಿ: ಶಿವಾನಂದ ಪಾಟೀಲ..
ಬಬಲೇಶ್ವರ: ಎಂಬಿ ಪಾಟೀಲ್..
ಸಿಂದಗಿ: ಅಶೋಕ ಮನಗೂಳಿ
ದೇವರಹಿಪ್ಪರಗಿ: ಶರಣಪ್ಪ ಸುಣಗಾರ..
ಮುದ್ದೇಬಿಹಾಳ: ಸಿಎಸ್ ನಾಡಗೌಡ..
ನಾಗಠಾಣ: ವಿಠ್ಠಲ ಕಟ್ಕದೊಂಡ..
ವಿಜಯಪುರದ ಎಂಟು ಮತಕ್ಷೇತ್ರದ ಕಾಂಗ್ರೆಸ್ ಲಿಸ್ಟ್ ಫೈನಲ್
![ವಿಜಯಪುರದ ಎಂಟು ಮತಕ್ಷೇತ್ರದ ಕಾಂಗ್ರೆಸ್ ಲಿಸ್ಟ್ ಫೈನಲ್ ವಿಜಯಪುರದ ಎಂಟು ಮತಕ್ಷೇತ್ರದ ಕಾಂಗ್ರೆಸ್ ಲಿಸ್ಟ್ ಫೈನಲ್](https://karnataka1news.com/wp-content/uploads/2023/04/1218677_Wallpaper2_1657692464009_1657692464009.jpg)