ವಿಜಯಪುರ: ಆನ್ಲೈನ್ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ರೇ ದೀಪಾವಳಿಯ ದೀಪಗಳನ್ನು ಕಳುಹಿಸಿ ಮೋಸಗಾರರು ಮೋಸಗೈದಿರುವ ಘಟನೆ ವಿಜಯಪುರ ನಗರದ ಧನ್ವಂತರಿ ಬಳಿ ನಡೆದಿದೆ.
ಆಸೀಫ್ ಬಾಗವಾನ್ ಮೋಸ ಹೋದವರು. ಇನ್ನೂ ಅಮೇಜಾನ್ ಹೆಸರಿನಲ್ಲಿ 1800 ಮೌಲ್ಯದ ಮೊಬೈಲ್ ಆರ್ಡರ್ ಮಾಡಲಾಗಿದೆ. ಆದ್ರೇ, ಮೊಬೈಲ್ ಬದಲಿಗೆ ದೀಪಾವಳಿಯ ದೀಪಗಳನ್ನು ಕಳುಹಿಸಿ ಮೋಸ ಮಾಡಲಾಗಿದೆ. ಅದಕ್ಕಾಗಿ ಆನ್ಲೈನ್ ಮೂಲಕ ವಂಚನೆ ಆಗಬೇಡಿ ಎಂದು ಆಸೀಫ್ ಜನತೆಯಲ್ಲಿ ಮನವಿ ಮಾಡಿದ್ದಾರೆ.