ಬೆಂಗಳೂರು: ಕಾರ್ನಲ್ಲಿ ಸಾಫ್ಟ್ವೇರ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ನ ಕುರುಬರಹಳ್ಳಿ ಜಂಕ್ಷನ್ನಲ್ಲಿ ನಡೆದಿದೆ. ವಿಜಯಕುಮಾರ್ (51) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ.
*ಘಟನೆ ವಿವಿರ*
ಕಾರ್ನ ನೈಟ್ರೋಜನ್ ಸಿಲಿಂಡರ್ ಲೀಕ್ ಮಾಡಿಕೊಂಡಿದ್ದಾನೆ ಅಲ್ಲದೇ ಕಾರಿನ ಗ್ಲಾಸ್ ಬಂದಮಾಡಿಕೊಂಡಿದ್ದಾನೆ. ಇದರಿಂದ ಉಸಿರುಗಟ್ಟಿ ನರಳಾಟದಿಂದ ಸ್ಥಳೀಯರ ನೋಡಿ ಆಸ್ಪತ್ರೆಗೆ ದಾಖಲು ಮಾಡಿದ್ರೂ ಅಸುನೀಗಿದ್ದಾನೆ.