ಬೀದರ್: ಸ್ವೀಟ್ ಅಂಗಡಿಯ ಹಿಂಬದಿಯ ಕಿಟಕಿಯಿಂದ ಒಳ ನುಗ್ಗಿ ಕಳ್ಳನೋರ್ವ ನಗದು ಕದ್ದು, ತನ್ನ ಚಡ್ಡಿ(underwear) ನಲ್ಲಿ ಹಾಕಿಕೊಂಡು ಪರಾರಿಯಾಗಿರುವ ಘಟನೆ
ಬೀದರ್ ನಗರದ ಅಂಬೇಡ್ಕರ್ ವೃತದ ಬಳಿಯಿರುವ ಜೋಧಪೂರ್ ಸ್ವಿಟ್ಸ್ ಶಾಪ್ ನಲ್ಲಿ ನಡೆದಿದೆ.
ರಾಡ್ನಿಂದ ಕ್ಯಾಶ್ ಕೌಂಟರ್ ಮುರಿದು ಹಣ
ಕ್ಯಾಶ್ ಕೌಂಟರ್ನಲ್ಲಿದ್ದ 70 ಸಾವಿರ ಹಣ ಕದ್ದು ಎಸ್ಕೇಪ್ ಆಗಿದ್ದಾನೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಕೆಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.