ವಿಜಯಪುರ ::
ಜನಿವಾರ ಧರಿಸಿದ್ದಕ್ಕೆ ಪರೀಕ್ಷೆಗೆ ನಿರಾಕರಣೆ ವಿಚಾರ
ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ
ಯಾರು ಮಾಡಿದ್ದಾರೆ ಅವ್ರ ವಿರುದ್ಧ ಕಠಿಣ ಕ್ರಮ ಕೈಗೊಳ್ತೇವೆ
ಅದು ಅವನ ವೈಯಕ್ತಿಕ ಮನೋಭಾವ
ಒಂದು ಧರ್ಮ, ಜಾತಿ ಭಾವನೆ ಧಕ್ಕೆ ಸರಿಯಲ್ಲ
ಇದು ಘೋರ ತಪ್ಪು
ವಿದ್ಯಾರ್ಥಿಗೆ ನ್ಯಾಯ ದೊರಕಿಸಲು ಸಿಎಂ, ಶಿಕ್ಷಣ ಸಚಿವರ ಜೊತೆಗೆ ಮಾತನಾಡುವೆ
*ಜಾತಿ ಗಣತಿ ಚರ್ಚೆ ವೇಳೆ ಸಚಿವ ಶಿವಾನಂದ ಪಾಟೀಲ್ ಹಾಗೂ ಎಂ ಬಿ ಪಾಟೀಲ್ ನಡುವೆ ಜಟಾಪಟಿ ವಿಚಾರ*
ಅದೊಂದು ಸಣ್ಣ ಸ್ಪಾರ್ಕ್ ಅಷ್ಟೇ
ಪ್ರತ್ಯೇಕ ಲಿಂಗಾಯತ ಹೋರಾಟದಲ್ಲಿ ಪೆಟ್ಟು ಬಿತ್ತು ಎಂದು ಶಿವಾನಂದ ಪಾಟೀಲ ಹೇಳಿದ್ರು
ಸಿಎಂ ಹಾಗೇ ಆಗಿಲ್ಲ ಎಂದ್ರೂ
ಎಂ ಬಿ ಪಾಟೀಲ್ ಲೀಡ್ ಆಯ್ಕೆಯಾಗಿದ್ದಾರೆ ಎಂದ್ರೂ
ಇದೇ ವಿಚಾರ ನಡೆದದ್ದು
ನನ್ನ ಕ್ಷೇತ್ರದಲ್ಲಿ ಮೋದಿ, ಯೋಗಿ, ಶಾ ಪ್ರಚಾರಕ್ಕೆ ಬಂದಾಗಲೂ ನಾನು ಲೀಡ್ ನಲ್ಲಿ ಆಯ್ಕೆ ಯಾಗಿದ್ದೇನೆ
ಹಾಗಾದ್ರೂ ಶಾಮನೂರು ಮಲ್ಲಿಕಾರ್ಜುನ್ ಗೆಲ್ಲಬೇಕಿತ್ತಲ್ಲ ಎಂದೆ
ಇದು ಸ್ಪಾರ್ಕ್ ಆಗಿದೆ ಅಷ್ಟೇ
ನಾವು 7 ಸಚಿವರು ಚರ್ಚೆ ಮಾಡಿಯೇ ಕ್ಯಾಬಿನೆಟ್ ಗೆ ಹೋಗಿದ್ವಿ
ಮತ್ತೆ 7 ಸಚಿವರು ಸೇರಿ ಚರ್ಚೆ ಮಾಡ್ತೇವೆ
ಸಿಎಂ ಜೊತೆಗೂ ಮಾತನಾಡ್ತೇವೆ
ಅದು 60 ಸೆಕೆಂಡ್ ಸ್ಪಾರ್ಕ್ ಅಷ್ಟೇ