ವಿಜಯಪುರ: ಆತ ಕಡು ಬಡತನ ಕಂಡವನು.. ಆತನಿಗೆ ಬಡತನ ಇದ್ದರೂ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲ.. ಸದಾಕಾಲವೂ ಕ್ಯಾಮರಾದಲ್ಲಿ ಒಂದೊಂದು ವಿಶುವಲ್ (ವಿಡಿಯೋ) ಶೂಟ್ ಮಾಡಬೇಕು ಅಂದ್ರೂ ಕಷ್ಟು ಪಡುವ ವ್ಯಕ್ತಿ.. ಹೌದು.. ಗದಗ ಜಿಲ್ಲೆಯಲ್ಲಿ ಪ್ರಜಾಟಿವಿ ಕ್ಯಾಮರಾ ಆಗಿ ಕೆಲಸ ನಿರ್ವಹಿಸಿಕೊಂಡು ಬಂದು ಇದೀಗ್ ಐತಿಹಾಸಿಕ ನಗರಿ ಹಾಗೂ ಭೀಮೆಯ ನೆಲದಲ್ಲಿ ಏಷ್ಯಾನಟ್ ಸುವರ್ಣ ನ್ಯೂಸ್‌ನಲ್ಲಿ ಹಿರಿಯ ಛಾಯಾಚಿತ್ರಗಾರ ಅಪ್ಪು ಚಿನಗುಂಡಿ ಕಥೆ ಇದು.. ಕಷ್ಟದಿಂದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕಾಖಂಡಕಿ ಗ್ರಾಮದಲ್ಲಿ ಬೆಳೆದ ಅಪ್ಪು ಹಲವು ಟಿವಿ ಚಾನೆಲ್‌ಗಳಲ್ಲಿ ದೃಶ್ಯ ಸೆರೆ ಹಿಡಿದು ಇದೀಗ್ ಜಿಲ್ಲಾ ಅದ್ಭುತ ಛಾಯಾಗ್ರಾಹಕ ಎಂದು ಬಿರುದು ಪಡೆದುಕೊಂಡಿದ್ದಾನೆ. ಇದೇ ತರಹ ಆತನ ಜೀವನ ಚಿನ್ನದಂತೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎನ್ನುವುದು ನಮ್ಮ ಆಶಯ.. ಆಲ್ ದಿ ಬೆಸ್ಟ್ ಅಪ್ಪು…