ವಿಜಯಪುರ: ವಿಜಯಪುರ ನಗರದಲ್ಲಿ ಮಹಾಲಕ್ಷ್ಮೀ ಪೂಜೆ ಅದ್ದೂರಿಯಾಗಿ ನಡೆದಿದೆ.
ಈ ವರ್ಷ ಶ್ರಾವಣಮಾಸಲ್ಲಿ 5 ಶುಕ್ರವಾರಗಳು ಬಂದಿದ್ದರಿಂದ ಎಲ್ಲೆಡೆ ಮನೆ ಮನೆಗಳಲ್ಲು ಲಕ್ಷ್ಮೀ ಪೂಜೆ ಅದ್ದೂರಿಯಾಗಿ ಸಾಗಿತು. ನಗರದ ಜಾಡರ ಓಣಿಯ ಅಶ್ವೀನಿ ಅಶೋಕ ಗೊಳಸಂಗಿ ಅವರ ಮನೆಯಲ್ಲು ಅದ್ದೂರಿಯಾಗಿ 5ನೇ ಶುಕ್ರವಾರದ ಲಕ್ಷ್ಮೀ ಪೂಜೆ ನಡೆಯಿತು.
ಲಕ್ಷ್ಮೀ ಮೂರ್ತಿಯ ಕಮಲದಳಗಳನ್ನ ತಾವೇ ತಯಾರಿಸಿ ಪೂಜೆ ನಡೆಸಿದ್ದು ವಿಶೇಷವಾಗಿತ್ತು.