ವಿಜಯಪುರ: ಬೈಕ್ ಹಾಗೂ ಸೈಕಲ್ ಮಧ್ಯೆ
ಡಿಕ್ಕಿಯಾಗಿರುವ ಪರಿಣಾಮ ಓರ್ವ ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ತೆಲಗಿ ಗ್ರಾಮದ ಬಳಿ ನಡೆದಿದೆ. 30 ವರ್ಷದ ಬಾಬಾಜಿ ಮೃತಪಟ್ಟಿರುವ ದುರ್ದೈವಿ. ಇನ್ನು ಬೈಕ್ನಲ್ಲಿದ ಮತ್ತೋರ್ವ ಹಾಗೂ ಸೈಕಲ್ ಸವಾರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಗಿ ಎನ್ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಬೈಕ್, ಸೈಕಲ್ ಮಧ್ಯೆ ಡಿಕ್ಕಿ.. ಆತ ಸಾವು.. ಆ ಇಬ್ಬರಿಗೆ ಏನಾಯ್ತು..?
![](https://karnataka1news.com/wp-content/uploads/2022/12/IMG-20221219-WA0844-860x388.jpg)