ರೋಗನಿರೋಧಕ ಹೆಚ್ಚಿಸಲು ಮನೆ ಮದ್ದು

WhatsApp Group Join Now Telegram Group Join Now K1N ಡೆಸ್ಕ್: ಕೋವಿಡ್ 19 ಸಂದರ್ಭದಲ್ಲಿ ದೇಹದಲ್ಲಿನ ರೋಗನಿರೋಧಕ ಶಕ್ತಿಯ ಬಲಪಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಹವಾಮಾನವೂ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ ಸಣ್ಣ ರೋಗಗಳು ಕಾಡುತ್ತವೆ. ಇದಕ್ಕೆಲ್ಲವೂ ಮನೆಯಲ್ಲಿಯೇ ಮದ್ದಿದೆ. ಒಣ ಕೆಮ್ಮು ಮತ್ತು ಗಂಟಲು ನೋವಿಗೆ ತಾಜಾ ಪುದೀನ ಎಲೆಗಳು ಪ್ರಯೋಜನಕಾರಿ ಆಗಿದೆ. ಪುದೀನಾ ಎಲೆ, ಕಪ್ಪು ಜೀರಿಗೆಗಳನ್ನು ನೀರಿನಲ್ಲಿ ಕುದಿಸಿ ದಿನಕ್ಕೆ ಒಮ್ಮೆಯಾದ್ರೂ … Continue reading ರೋಗನಿರೋಧಕ ಹೆಚ್ಚಿಸಲು ಮನೆ ಮದ್ದು