K1N ಡೆಸ್ಕ್: ಭಾರತ ಬಾಂಗ್ಲಾದೇಶದ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತೀಯ ತಂಡದವರು ಭರ್ಜರಿ ಮೊತ್ತ ಕಲೆ ಹಾಕಿದ್ದಾರೆ.
ಬಾಂಗ್ಲಾದೇಶದ ಚಿತ್ತಗಾಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಇಶಾನ್ ಕಿಶನ್ 210 ರನ್ಗಳನ್ನು ಕೇವಲ 131 ಎಸೆತಗಳಲ್ಲಿ ಬಾರಿಸಿದ್ದಾರೆ. ಇದರಲ್ಲಿ ಪೋರ್ಸ್ 24, ಸಿಕ್ಸರ್ 10 ನೆರವಿನಿಂದ ದಾಖಲೆಯ ರನ್ ಗಳಿಸಿದರು.
ಇವರು ಟಾಪ್ 7ನೇ ಗರಿಷ್ಠ ಸ್ಕೋರರ್ ಆಗಿದ್ದಾರೆ. ಅಂತರಾಷ್ಟ್ರೀಯ ಏಕದಿನದಲ್ಲಿ ಭಾರತದ ಪರ 4ನೇ ದ್ವಿಶತಕ ಭಾರಿಸಿದ ಆಟಗಾರ ಎನಿಸಿಕೊಂಡರು.