ವಿಜಯಪುರ: ಪೊಲೀಸ್ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎನ್.ಎಸ್. ಜನಗೌಡ ವಿಜಯಪುರ ಜಿಲ್ಲೆಯ ಸಿಂದಗಿ ಠಾಣೆಯ ನೂತನ ಸಿಪಿಐಯಾಗಿ ಅಧಿಕಾರ ಸ್ವೀಕರಿಸಿದರು.
ಈ ಮುಂಚೆ ಕಾರ್ಯನಿರ್ವಹಿಸುತ್ತಿದ್ದ ರವಿ ಉಕ್ಕುಂದ ಅವರ ನಿಧನದ ನಂತರ ತೆರುವಾದ ಸಿಪಿಐ ಸ್ಥಳಕ್ಕೆ ಖಡಕ ಪೊಲೀಸ್ ಅಧಿಕಾರಿ ಜನಗೌಡ ಅವರು ಸ್ಥಳಾಂತರಗೊಂಡಿದ್ದಾರೆ. ಅಲ್ಲದೇ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಪೆಷಲ್ ಬ್ರಾಂಚ್ನ ಸಿಪಿಐಯಾಗಿದ್ದರು. ಇಂದು ಸಿಂದಗಿ ಸಿಪಿಐಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.